Surprise Me!

ಮೋದಿ ಸರ್ಕಾರಕ್ಕೆ 4 ವರ್ಷ | ಜನತಾ ಜನಾರ್ಧನ ಅಭಿಪ್ರಾಯ | Oneindia Kannada

2018-05-26 245 Dailymotion

4th anniversary of BJP led NDA government. People on twitter here explain their opinion about 4 years of PM Narendra Modi's rule. <br /> <br />ಎನ್ ಡಿ ಎ ನೇತೃತ್ವದ ಮೈತ್ರಿ ಸರ್ಕಾರ ನಾಲ್ಕು ವರ್ಷಗಳನ್ನು ಪೂರೈಸಿದ್ದು, ಮುಂದಿನ ವರ್ಷ ನಡೆಯುವ ಲೋಕಸಭಾ ಚುನಾವಣೆಯ ಹೊತ್ತಲ್ಲಿ ಇದು ಸಿಂಹಾವಲೋಕನದ ಸಮಯ. ಅಪನಗದೀಕರಣ, ಜಿಎಸ್ಟಿಯಂಥ ಕ್ರಾಂತಿಕಾರೀ ಅಥವಾ ವಿವಾದಾಸ್ಪದ ನಿರ್ಧಾರಗಳ ಹೊರತಾಗಿಯೂ ಪ್ರಧಾನಿ ಮೋದಿ ಸರ್ಕಾರ ಜನರ ಮನಸ್ಸಲ್ಲಿ ಉತ್ತಮ ಭಾವನೆಯನ್ನು ಉಳಿಸಿಕೊಂಡಿದೆಯೇ? <br /> <br />

Buy Now on CodeCanyon